‘ಅಭಿಯಾನ್’ ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಶೀಘ್ರದಲ್ಲೇ ದೇಶಾದ್ಯಂತ ಪೊಲೀಸ್ ಇಲಾಖೆಗಳಿಗೆ ಲಭ್ಯವಾಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದರು. ಈ ಅಪ್ಲಿಕೇಶನ್ ಮೂಲಕ, ಪೊಲೀಸರು ಪೋರ್ಟಬಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹಾಯದಿಂದ ವ್ಯಕ್ತಿಗಳ ಬೆರಳಚ್ಚುಗಳನ್ನು ಸಂಗ್ರಹಿಸಿ ಕೇವಲ 35 ಸೆಕೆಂಡುಗಳಲ್ಲಿ ರಾಷ್ಟ್ರೀಯ ಡೇಟಾಬೇಸ್‌ನೊಂದಿಗೆ ಹೊಂದಿಸಬಹುದು. ದೇಶದಲ್ಲಿ 1.3 ಕೋಟಿಗೂ ಹೆಚ್ಚು ಅಪರಾಧಿಗಳ ವಿವರಗಳು ಇದರಲ್ಲಿ ಲಭ್ಯವಿರುತ್ತವೆ.

ಮೊಬೈಲ್‌ನಲ್ಲಿ ಬೆರಳಚ್ಚು ಪರಿಶೀಲನೆಗೆ ‘ಅಭಿಗ್ಯಾನ್’ ಅಪ್ಲಿಕೇಶನ್